ಮಲೆನಾಡಿನಲ್ಲಿ ಹನಿ ಹನಿ ನೀರಿಗೂ ಹಾಹಾಕಾರ... ಇರೋ ಕೆಲಸ ಬಿಟ್ಟು ನೀರಿಗೆ ಕಾಯುವುದೇ ಇವರ ಕಾಯಕ! - Ckm Water problem
🎬 Watch Now: Feature Video
ಚಿಕ್ಕಮಗಳೂರು: ಹೇಳಿಕೊಳ್ಳೋಕೆ ಮಾತ್ರ ಅದು ಮಲೆನಾಡಿನ ಭಾಗ.. ಅಲ್ಲಿನ ಜನರು ಮಾತ್ರ ಜೀವ ಜಲಕ್ಕಾಗಿ ಪರದಾಡುತ್ತಿದ್ದಾರೆ. ಬೆಳಗಾದ್ರೆ, ಮಾಡೋ ಕೆಲಸವನ್ನೆಲ್ಲಾ ಬಿಟ್ಟು ನೀರಿಗಾಗಿ ಕಾಯುವುದೇ ಇವರಿಗೆ ಕಾಯಕವಾಗಿದೆ.
TAGGED:
Ckm Water problem