ಇದು ಭಾಗ್ಯ, ಇದು ಬರದನಾಡಿಗೆ ಭಾಗ್ಯ.. ವಾಣಿವಿಲಾಸ ಸಾಗರಕ್ಕೆ ಹರಿದಳು 'ಭದ್ರೆ' .. - Vanivilasa Ocean
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4665104-thumbnail-3x2-sow.jpg)
ಬರದ ನಾಡಿನ ಶಾಪ ವಿಮೋಚನೆಯಾಗಿದೆ, ದಶಕದ ಕನಸು ನನಸಾಗಿದೆ. ಕುಡಿಯೋದಕ್ಕೂ ನೀರು ಸಿಗದೆ ಪರದಾಡುತ್ತಿದ್ದ ಕೋಟೆನಾಡು ಚಿತ್ರದುರ್ಗದ ಜನರ ಮನಸಲ್ಲೀಗ ಮಂದಹಾಸ ಮೂಡಿದೆ. ಇದಕ್ಕೆ ಕಾರಣ ವಾಣಿವಿಲಾಸ ಸಾಗರಕ್ಕೆ ಹರಿದ ಭದ್ರೆ.
Last Updated : Oct 6, 2019, 7:35 AM IST