ಉಕ್ಕಿ ಹರಿಯುತ್ತಿರುವ ಸವಳಿ ಹಳ್ಳ: ನೂರಾರು ಎಕರೆ ಜಮೀನುಗಳಿಗೆ ನುಗ್ಗಿದ ನೀರು - ಮಳೆಯಿಂದ ಬೆಳೆಗಳ ಹಾನಿ
🎬 Watch Now: Feature Video

ಚಿಕ್ಕೋಡಿ: ಭಾರಿ ಮಳೆಯಿಂದ ತಾಲ್ಲೂಕಿನ ಅಂಕಲಿ ಗ್ರಾಮದ ಹೊರವಲಯದಲ್ಲಿನ ಸವಳಿ ಹಳ್ಳದ ನೀರು, ಇಲ್ಲಿನ ನೂರಾರು ಎಕರೆ ಜಮೀನುಗಳಿಗೆ ನುಗ್ಗಿದ ಪರಿಣಾಮ ಬೆಳೆದ ಬೆಳೆಗಳೆಲ್ಲವೂ ಹಾಳಾಗಿವೆ. ಮಳೆ ಪ್ರಮಾಣ ತಗ್ಗಿದರೂ ಉಕ್ಕಿ ಹರಿಯುತ್ತಿರುವ ಹಳ್ಳದಿಂದ ಸುತ್ತ ಮುತ್ತಲಿನ ಗ್ರಾಮದ ರೈತರು ಕಂಗಾಲಾಗಿದ್ದಾರೆ.