ಮಾಸ್ಕ್ ಹಾಕದೆ ಬಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಬಿಜೆಪಿ ಕಾರ್ಯಕರ್ತರು - ಜಬಲ್ಪುರ ಪಟ್ಟಣದಲ್ಲಿ ಮಾಸ್ಕ್ ಧರಿಸದ ಬಿಜೆಪಿ ಕಾರ್ಯಕರ್ತರು
🎬 Watch Now: Feature Video
ಮಧ್ಯಪ್ರದೇಶ : ಇಲ್ಲಿನ ಜಬಲ್ಪುರ ಪಟ್ಟಣದಲ್ಲಿ ಮಾಸ್ಕ್ ಧರಿಸದೇ ತಿರುಗಾಡುತ್ತಿದ್ದ ಮೂವರು ಬಿಜೆಪಿ ಕಾರ್ಯಕರ್ತರನ್ನು ತಡೆದು ನಗರ ಪೊಲೀಸರು ಪ್ರಶ್ನಿಸಿರುವ ಪರಿಣಾಮ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಈ ಘಟನೆಯಲ್ಲಿ ಮಾಧ್ಯಮ ಉಸ್ತುವಾರಿ ರಿಷಭ್ ದಾಸ್, ರಂಜಿತ್ ಠಾಕೂರ್ ಮತ್ತು ಮಂಡಲ್ ಜನರಲ್ ಪುಷ್ಪರಾಜ್ ಪಾಂಡೆ ಎಂಬ ಮೂವರು ಭಾಗಿಯಾಗಿದ್ದಾರೆ ಎಂಬುದು ತಿಳಿದು ಬಂದಿದೆ.