ಉಡುಪಿಯಲ್ಲಿ ನಡೆದ ಅದ್ಧೂರಿ ವನಮಹೋತ್ಸವ: ಯುವಜನತೆಗೆ ಪಕೃತಿ ಪಾಠ - ಮಣಿಪಾಲ ಸಾಲುಮರದ ತಿಮ್ಮಕ್ಕನ ಟ್ರೀ ಪಾರ್ಕ್

🎬 Watch Now: Feature Video

thumbnail

By

Published : Oct 6, 2019, 12:35 PM IST

Updated : Oct 6, 2019, 3:19 PM IST

ಇಂದಿನ ಯುವ ಜನತೆಗೆ ಕಾಡು, ಮರ ಗಿಡಗಳ ಬೆಗೆಗಿನ ಜ್ಞಾನ ತುಂಬಾ ಕಡಿಮೆ. ಅಂತೆಯೇ ಅರಣ್ಯದ ಬಗ್ಗೆ ಗಿಡ- ಮರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಮಣಿಪಾಲದ ಸಾಲುಮರದ ತಿಮ್ಮಕ್ಕನ ಟ್ರೀ ಪಾರ್ಕ್​ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಡು ಬಳ್ಳಿಯಿಂದ ಕರಕುಶಲ ಕಲೆ ಅರಳಿ ನಿಂತಿತ್ತು. ಹೇಗಿತ್ತು ಆ ಸಂಭ್ರಮ ಅಂತೀರಾ? ಈ ವಿಡಿಯೋ ನೋಡಿ.
Last Updated : Oct 6, 2019, 3:19 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.