ವಿಷ್ಣುವರ್ಧನ್ ಮತ್ತೆ ಬಂದ್ರು ನೋಡಿ, ಹಾಡಿನ ಮೂಲಕ ಮೋಡಿ ಮಾಡ್ತಿದ್ದಾರೆ ಜೂ.ವಿಷ್ಣು! - ಜ್ಯೂನಿಯರ್​​ ವಿಷ್ಣುವರ್ಧನ್​​

🎬 Watch Now: Feature Video

thumbnail

By

Published : Oct 22, 2019, 3:38 PM IST

ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ಈ ಭೂಮಿ ಬಣ್ಣದ ಬುಗುರಿ.. ಹೀಗೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಎವರ್‌ಗ್ರೀನ್ ಹಾಡುಗಳನ್ನು ನೀವೆಲ್ಲ ಕೇಳೇ ಇರ್ತೀರಿ. ಆದರೆ, ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ, ಒಳಿತು ಮಾಡು ಮನುಸ..ಹೀಗೆ ಹತ್ತಾರು ಹಾಡುಗಳಿಗೆ ವಿಷ್ಣುವರ್ಧನ್ ಡ್ಯಾನ್ಸ್ ಮಾಡುವುದನ್ನು ನೋಡಿದ್ದೀರಾ? ಹಾಗಾದ್ರೆ ಈ ಸ್ಟೋರಿ ನೋಡಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.