ಕೊನೆಗೂ ಲೋಕಾರ್ಪಣೆಗೊಂಡ ಬಿಆರ್ಟಿಎಸ್ ಯೋಜನೆ... ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಚಾಲನೆ - ಹುಬ್ಬಳ್ಳಿ ಬಿಆರ್ಟಿಎಸ್ ಯೋಜನೆ
🎬 Watch Now: Feature Video

ಅದು ಸರಿ ಸುಮಾರು ದಶಕದ ಕನಸು, ಅವಳಿ ನಗರದ ಜನರನ್ನ ಸಾಕಷ್ಟು ಕಾಯುವಂತೆ ಮಾಡಿದ ಮಹತ್ವಾಕಾಂಕ್ಷಿ ರಸ್ತೆ ಸಾರಿಗೆ ಯೋಜನೆ. ಈ ಯೋಜನೆ ಕೊನೆಗೂ ಇಂದು ಲೋಕಾರ್ಪಣೆಗೊಂಡಿದೆ. ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಕೂಡಾ ಉಪರಾಷ್ಟ್ರಪತಿಗಳು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.