ಮಂಜಿನ ನಗರಿಯಲ್ಲಿ ಅಪರೂಪದ ದೇವಾಲಯ: ಪ್ರವಾಸಿಗರ ದೌಡು - ಮಡಿಕೇರಿ ನಗರದ ಹೃದಯ ಭಾಗ
🎬 Watch Now: Feature Video
ಮಂಜಿನನಗರಿ ಮಡಿಕೇರಿ ಕೇವಲ ಭೌಗೋಳಿಕ ಶ್ರೀಮಂತಿಕೆಗಷ್ಟೇ ಸೀಮಿತವಾಗಿಲ್ಲ. ರಾಜ ಮಹಾರಾಜರ ಆಳ್ವಿಕೆಯ ಅವಧಿಯಲ್ಲಿ ಧಾರ್ಮಿಕ ಕ್ಷೇತ್ರಗಳಿಗೂ ಮಹತ್ವಪೂರ್ಣ ಕೊಡುಗೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಮಡಿಕೇರಿ ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಓಂಕಾರೇಶ್ವರ ದೇವಾಲಯವೂ ಒಂದು. ಇದರ ವಿಶೇಷತೆ ಹೀಗಿದೆ..