ವರುಣನ ರೌದ್ರನರ್ತನಕ್ಕೆ ಉತ್ತರ ಕನ್ನಡ ತತ್ತರ... ಬೀದಿಗೆ ಬಂದ ಕುಟುಂಬಗಳು! - ಭೀಕರ ಮಳೆ

🎬 Watch Now: Feature Video

thumbnail

By

Published : Aug 14, 2019, 5:01 PM IST

ರಾಜ್ಯದಲ್ಲಿ ವರುಣ ರಕ್ಕಸನಂತೆ ಅಬ್ಬರಿಸಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ವಾಸಿಸಲು ಇದ್ದ ಒಂದು ಸೂರು ಕಳೆದುಕೊಂಡು ಅದೆಷ್ಟೋ ಜನ ಬೀದಿಗೆ ಬಿದ್ದಿದ್ದಾರೆ.. ಅಂದಾಜು ಎಷ್ಟೆಲ್ಲ ನಷ್ಟವಾಗಿರಬಹುದು ಎಂದು ಜಿಲ್ಲಾಡಳಿತ ಲೆಕ್ಕ ಹಾಕುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.