ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿಗೂ ಸಮವಸ್ತ್ರ : ಸಚಿವ ಮುರುಗೇಶ್ ನಿರಾಣಿ - ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿಗೂ ಸಮವಸ್ತ್ರ
🎬 Watch Now: Feature Video
ಬೆಂಗಳೂರು : ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿಗೂ ಸಮವಸ್ತ್ರ ಹಾಗೂ ಪೊಲೀಸ್ ಅಧಿಕಾರಿಗಳ ರೀತಿ ದರ್ಜೆಗೆ ಅನುಗುಣವಾಗಿ ಸ್ಟಾರ್ ನೀಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸಮವಸ್ತ್ರದ ಜತೆಗೆ ವಾಹನ ವ್ಯವಸ್ಥೆ, ವಾಕಿಟಾಕಿ ಸಹ ನೀಡಲಾಗುವುದು ಎಂದರು.