ಮಾರ್ಷಲ್‌ ಆರ್ಟ್ಸ್‌ನಲ್ಲಿ ಬೆರಗು ಮೂಡಿಸುವಂತಿದೆ ರಿಷಬ್ ಶೆಟ್ಟಿ ಸಾಧನೆ - ರಿಷಬ್ ಶೆಟ್ಟಿ

🎬 Watch Now: Feature Video

thumbnail

By

Published : Jul 25, 2021, 8:01 PM IST

ಉಡುಪಿ ಜಿಲ್ಲೆಯ ದೊಂಡೇರಂಗಡಿ ಮೂಲದ ಬಾಲಕನೊಬ್ಬ ಮಾರ್ಷಲ್ ಆರ್ಟ್ಸ್​ನಲ್ಲಿ ವಿಶಿಷ್ಟ ಸಾಧನೆ ಮಾಡಿ ದೇಶಕ್ಕೆ ಹೆಮ್ಮೆ ತಂದಿದ್ದಾನೆ. ಜೊತೆಗೆ 13 ನೇ ವಯಸ್ಸಿಗೆ 56 ಪದಕಗಳನ್ನು ಗೆದ್ದು, ಎಲ್ಲರಿಗೂ ಮಾದರಿಯಾಗಿದ್ದಾನೆ. ಈ ಬಾಲಕನ ಸಾಧನೆಯ ಸ್ಟೋರಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.