ಬಾಗಿಲು ಹಾಕಿದ ಕಾರ್ಖಾನೆ: ಬೀದಿಗೆ ಬಿದ್ದ ಕಾರ್ಮಿಕರ ಬದುಕು - paper factories closed in dandeli
🎬 Watch Now: Feature Video
ಅವರೆಲ್ಲಾ ಕಾಗದ ಕಾರ್ಖಾನೆಯೊಂದರ ಕಾರ್ಮಿಕರು. ಆದ್ರೆ ಜೀವನಾಧಾರವಾಗಿದ್ದ ಕಾರ್ಖಾನೆ ಏಕಾಏಕಿ ಬಂದ್ ಆಗಿದ್ದು, ಕಾರ್ಮಿಕರಿಗೆ ಕೆಲಸಕ್ಕೆ ಬರಬೇಡಿ ಅಂತ ನೋಟಿಸ್ ಅಂಟಿಸಿ ಕಾರ್ಖಾನೆಯವರು ಕೈತೊಳೆದುಕೊಂಡಿದ್ದಾರೆ. ಕಾರ್ಖಾನೆ ಬಾಗಿಲು ಹಾಕಿದ ಪರಿಣಾಮ ಬೀದಿಗೆ ಬಂದ ಕಾರ್ಮಿಕರು, ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.