ಹಾಳಾದ ತುಂಗಭದ್ರಾ ಡ್ಯಾಂ ಎಡದಂಡೆ ಕಾಲುವೆ ಗೇಟ್.. ನದಿಯಂತಾದ ಮುನಿರಾಬಾದ್! - ಮುನಿರಾಬಾದ್
🎬 Watch Now: Feature Video
ಕೊಪ್ಪಳ ತಾಲೂಕಿನ ಮುನಿರಾಬಾದ್ನಲ್ಲಿರುವ ತುಂಗಭದ್ರಾ ಜಲಾಶಯದ ಎಡದಂಡೆ ಮೆಲ್ಮಟ್ಟದ ಕಾಲುವೆಯ ಗೇಟ್ ಹಾಳಾಗಿದ್ದು, ಸರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಸರಿಪಡಿಸಯವ ಕಾರ್ಯ ಆರಂಭವಾಗಿದೆಯಾದರೂ ಇನ್ನೂ ಸರಿಯಾಗಿಲ್ಲ. ಹೀಗಾಗಿ ಅಪಾರ ಪ್ರಮಾಣದ ನೀರು ಮುನಿರಾಬಾದ್ನ ಹಲವು ಪ್ರದೇಶಗಳಿಗೆ ನುಗ್ಗಿದ್ದು, ಪಂಪಾವನ ಸಂಪೂರ್ಣ ಜಲಾವೃತವಾಗಿದೆ.