ಲಾಕ್​ಡೌನ್​ ಸಡಿಲಿಕೆ ನಂತರವೂ ಪ್ರಯಾಣಿಕರಿಲ್ಲದೆ ಪರದಾಡುತ್ತಿರುವ ಟ್ಯಾಕ್ಸಿ ಚಾಲಕರು - Taxi drivers facing problem

🎬 Watch Now: Feature Video

thumbnail

By

Published : May 22, 2020, 9:15 PM IST

ತುಮಕೂರು: ಇಷ್ಟು ದಿನ ಲಾಕ್​​ಡೌನ್​ ಇದ್ದಿದ್ದರಿಂದ ಜನರು ಮನೆಯಿಂದ ಹೊರಬರುತ್ತಿರಲಿಲ್ಲ. ಆದರೆ ಈಗ ಲಾಕ್​​​ಡೌನ್ ಸಡಿಲಿಕೆಯಾಗಿದೆ. ಟ್ಯಾಕ್ಸಿ ಚಾಲಕರು ಮತ್ತೆ ರಸ್ತೆಗಿಳಿದು ಬಾಡಿಗೆಗಾಗಿ ಕಾಯುತ್ತಿದ್ದಾರೆ. ಆದರೆ ಪ್ರಯಾಣಿಕರು ಕೊರೊನಾ ಭೀತಿಯಿಂದ ಟ್ಯಾಕ್ಸಿಯಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಟ್ಯಾಕ್ಸಿ ಚಾಲಕರು ತೊಂದರೆಗೆ ಒಳಗಾಗಿದ್ದು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.