ಪದ್ಮಶ್ರೀಗೆ ಆಯ್ಕೆಯಾದ ವೃಕ್ಷಮಾತೆ ತುಳಸಿ ಗೌಡ ಪ್ರಶಸ್ತಿ ಬಗ್ಗೆ ಹೇಳಿದ್ದು ಹೀಗೆ! - ತುಳಸಿ ಗೌಡ

🎬 Watch Now: Feature Video

thumbnail

By

Published : Jan 26, 2020, 2:04 PM IST

ಕಾರವಾರ: ಗಿಡಗಳನ್ನು ಮಕ್ಕಳಂತೆ ಸಾಕಿ ಹೆಮ್ಮರವಾಗಿಸಿದ ವೃಕ್ಷಮಾತೆ ಅಂಕೋಲಾದ ಹೊನ್ನಳ್ಳಿಯ ತುಳುಸಿ ಗೌಡ ಅವರಿಗೆ ದೇಶದ ಪ್ರತಿಷ್ಠಿತ ಪದ್ಮಶ್ರಿ ಪ್ರಶಸ್ತಿ ಲಭಿಸಿದೆ. ಚಿಕ್ಕಂದಿನಿಂದಲೇ ಗಿಡಗಳನ್ನು ನೆಟ್ಟು ಪೋಷಣೆ ಮಾಡಿ ಗಿಡಗಳ ಪಾಲಿಗೆ ಮಾತೆಯಾಗಿದ್ದ ತುಳಸಿ ಗೌಡರಿಗೆ ಪದ್ಮಶ್ರೀ ಪುರಸ್ಕಾರ ದೊರೆಯುತ್ತಿದೆ. ಈ ಬಗ್ಗೆ ಈಟಿವಿ ಭಾರತದೊಂದಿಗೆ ಅವರು ಸಂತಸ ಹಂಚಿಕೊಂಡರು.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.