ಭಾರಿ ಮಳೆಯ ಜೊತೆ ಸಾಗಿದ ಕಸದ ರಾಶಿ, ಸಂಚಾರಕ್ಕೆ ಸಮಸ್ಯೆ.. - trash carried by heavy
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7655507-479-7655507-1592404554752.jpg)
ತ್ಯಾಜ್ಯ ವಿಲೇವಾರಿ ವಾಹನದಿಂದ ಬಿದ್ದ ಕಸ ಮಳೆ ನೀರಿನೊಂದಿಗೆ ಹರಿದು ಸುರತ್ಕಲ್‌ನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಹಾಗೂ ಅಂಗಡಿ-ಮುಂಗಟ್ಟುಗಳ ಮುಂದಿನ ಚರಂಡಿಯಲ್ಲಿ ಸಿಲುಕಿದ್ದರ ಪರಿಣಾಮ ಸಾರ್ವಜನಿಕರಿಗೆ ಸಂಚರಿಸಲು ಸಮಸ್ಯೆಯಾಗಿದೆ.