ಬಳ್ಳಾರಿ ನಗರದ ಹಳೆ ಮುನ್ಸಿಪಲ್ ಮುಂಭಾಗದಲ್ಲಿ ಟ್ರಾಫಿಕ್ ಜಾಮ್: ಕಾರಣ.. ? - Traffic jam in Bellary
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8125189-679-8125189-1595405176906.jpg)
ಬಳ್ಳಾರಿ ನಗರದ ಹಳೆ ಮುನ್ಸಿಪಲ್ ಮುಂಭಾಗದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ವಾಹನ ಸವಾರರು ಗಂಟೆ ಗಟ್ಟಲೇ ನಿಲ್ಲುವ ಶಿಕ್ಷೆ ಅನುಭವಿಸಿದರು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹಾಗೆಯೇ ಬೊಂಬುಗಳನ್ನು ಬಿಟ್ಟಿರುವುದರಿಂದ ಸಮಸ್ಯೆ ಸೃಷ್ಟಿಯಾಗಿತ್ತು.