ಕಾಡೆಮ್ಮೆ ಗುಟುರಿಗೆ ಬೆಚ್ಚಿ ಸೈಲೆಂಟಾದ ಹುಲಿರಾಯ...ವಿಡಿಯೊ ವೈರಲ್ - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3195981-thumbnail-3x2-msrjpg.jpg)
ಮೈಸೂರು: ಕಾಡೆಮ್ಮೆ ಗುಟುರಿಗೆ ಬೆಚ್ಚಿ, ಜಿಂಕೆಗಳನ್ನು ಬೇಟೆಯಾಡದೇ ಸೈಲೈಟಾಂಗಿ ಹೆಜ್ಜೆ ಹಾಕಿದ ಹುಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ದಮ್ಮನಕಟ್ಟೆ ಅರಣ್ಯದಲ್ಲಿ ಸಫಾರಿಗೆ ಹೋದ ಪ್ರವಾಸಿಗರು ಈ ರೋಮಾಂಚಕ ಹಾಗೂ ಅಪರೂಪದ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ