ಬಾಗಿಲು ತೆರೆದು ಸೇವೆಯನು ಕೊಡು ಹರಿಯೇ..: ಎಣ್ಣೆ ಅಂಗಡಿ ಮುಂದೆ ಟಿಕ್‌ಟಾಕ್! - ಎಣ್ಣೆ ಅಂಗಡಿ

🎬 Watch Now: Feature Video

thumbnail

By

Published : May 3, 2020, 5:45 PM IST

ನಾಳೆಯಿಂದ ರಾಜ್ಯಾದ್ಯಂತ ಮದ್ಯದಂಗಡಿಗಳು ಓಪನ್ ಆಗಲಿವೆ. ಈ ಹಿನ್ನೆಲೆ ಎಣ್ಣೆ ಅಂಗಡಿಯವರು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ ಶಿವಮೊಗ್ಗದ ಯುವಕನೋರ್ವ ವೈನ್​​ ಶಾಪ್​​ ಮುಂದೆ ಬಾಗಿಲು ತೆರೆದು ಸೇವೆಯನು‌ ಕೊಡು ಹರಿಯೇ ಎಂಬ ಹಾಡಿಗೆ ಟಿಕ್ ಟಾಕ್ ಮಾಡಿದ್ದಾನೆ. ಈ ಟಿಕ್​​ಟಾಕ್​​ ವಿಡಿಯೋ ಸಕತ್ ​​ವೈರಲ್​ ಆಗ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.