ಚಾವಣಿ ಕುಸಿದು ಮೂವರ ದುರ್ಮರಣ: ಜೀವ ಕೈಯಲ್ಲಿಡಿದು ಜೀವಿಸುತ್ತಿರುವ ಗ್ರಾಮದ ಜನ - ಕೊಪ್ಪಳ ತಾಲೂಕಿನ ಯಲಮಗೇರಾ ಗ್ರಾಮದಲ್ಲಿ ಮನೆಯ ಚಾವಣಿ ಕುಸಿತ
🎬 Watch Now: Feature Video
ಕೊಪ್ಪಳ ತಾಲೂಕಿನ ಯಲಮಗೇರಾ ಗ್ರಾಮದಲ್ಲಿ ಮನೆಯ ಚಾವಣಿ ಕುಸಿದು ಮೂವರು ದುರ್ಮರಣಕ್ಕೀಡಾಗಿದ್ದಾರೆ. ಸದ್ಯ ಈ ಘಟನೆ ಇಡೀ ಗ್ರಾಮವನ್ನೇ ಆತಂಕಕ್ಕೀಡು ಮಾಡಿದೆ. ಏಕೆಂದರೆ ಗ್ರಾಮದಲ್ಲಿನ ಬಹುತೇಕ ಮನೆಗಳು ಇದೇ ಅವಸ್ಥೆಯಲ್ಲಿದ್ದು, ಯಾವಾಗ ಯಾರ ಮನೆ ಕುಸಿಯುತ್ತದೆಯೋ ಎಂದು ಜನ, ಜೀವ ಕೈಯಲ್ಲಿ ಹಿಡಿದು ಜೀವಿಸುವಂತಾಗಿದೆ.
Last Updated : Oct 16, 2019, 2:45 PM IST
TAGGED:
Koppal crime latest news