ಪತ್ತೆಯಾದ ಸಾವಿರಾರು ವರ್ಷದ ಶಿಲಾ ಸಮಾಧಿಗಳು: ಶಿಲಾಯುಗದಲ್ಲೇ ಪುನರ್ಜನ್ಮದ ಕಲ್ಪನೆಗೆ ಸಿಕ್ತು ಸಾಕ್ಷ್ಯ.. - ಚಾಮರಾಜನಗರ ಜಿಲ್ಲೆ
🎬 Watch Now: Feature Video
ನಾಗರಿಕತೆಗೂ ಮುನ್ನ ಹಾಗೂ ನಾಗರಿಕತೆಯ ನಂತರ ಜನ ಜೀವನ ಹೇಗಿತ್ತು ಅನ್ನೋದನ್ನ ತಿಳಿಯೋದಕ್ಕೆ ಕೆಲವೇ ಕೆಲವು ಕುರುಹುಗಳು ಲಭ್ಯ ಇವೆ. ಅವುಗಳ ಮೂಲಕವೇ ಇತಿಹಾಸ ಅರಿಯಲಾಗುತ್ತಿದೆ. ಇನ್ನೂ ಕೆಲವು ಇತ್ತೀಚೆಗೆ ಬಹಿರಂಗಗೊಳ್ಳುತ್ತಿದ್ದು ಈ ಮೂಲಕ ಇತಿಹಾಸ ಅರಿಯುವ ಪ್ರಯತ್ನ ಮಾಡಲಾಗುತ್ತಿದೆ.
Last Updated : Feb 29, 2020, 10:48 PM IST