ಧಾರವಾಡಕ್ಕೆ ಎಂಟ್ರಿ ಕೊಟ್ಟ ಖತರ್ನಾಕ್​ ಕಳ್ಳರ ಗ್ಯಾಂಗ್: ಜನರಲ್ಲಿ ಆತಂಕ - latest theft cases from dharwad

🎬 Watch Now: Feature Video

thumbnail

By

Published : Feb 9, 2021, 11:49 AM IST

ವಿದ್ಯಾಕಾಶಿ ಧಾರವಾಡಕ್ಕೆ ಖತರ್ನಾಕ್ ಕಳ್ಳರ ಗ್ಯಾಂಗ್ ಎಂಟ್ರಿ‌ ಕೊಟ್ಟಿದೆ. ರಾತ್ರಿ ವೇಳೆ ಸ್ಕೆಚ್​ ಹಾಕಿ ಕಳ್ಳತನ ಮಾಡುವ ಈ ಖದೀಮರ ಗ್ಯಾಂಗ್​ ಕೃತ್ಯದಿಂದ ಜನ ಆತಂಕಗೊಂಡಿದ್ದಾರೆ. ಇತ್ತೀಚಿಗೆ ಧಾರವಾಡದಲ್ಲಿ ಕಳ್ಳತನ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಿವೆ. ಧಾರವಾಡದ ಮದಿಹಾಳದ ಸಿದ್ದರಾಮಯ್ಯ ಕಾಲೋನಿಯಲ್ಲಿ ಕಳ್ಳರ ಓಡಾಟ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ ಸ್ಥಳೀಯರಲ್ಲಿ ಆತಂಕ ಹೆಚ್ಚಿದ್ದು, ಈ ಕಳ್ಳರ ಗ್ಯಾಂಗ್​ ಅನ್ನು ಹಿಡಿಯುವಂತೆ ಶಹರ ಪೊಲೀಸ್ ಠಾಣೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.