ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕು... ಸಾವಿನಲ್ಲೂ ಒಂದಾಗಿ ನಡೆದ ಬೆಳಗಾವಿಯ ಈ ಶಿಕ್ಷಕ ದಂಪತಿ! - ಸಾವಿನಲ್ಲೂ ಒಂದಾದ ದಂಪತಿ
🎬 Watch Now: Feature Video
ಅವರು ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಶಿಕ್ಷಕ ದಂಪತಿ. ಸುದೀರ್ಘ 30 ವರ್ಷ ಶಿಕ್ಷಣ ಇಲಾಖೆಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದವರು. ನಿವೃತ್ತಿಯ ಬಳಿಕ ಮೂರು ದಶಕಗಳ ಕಾಲ ಅನ್ನೋನ್ಯವಾಗಿ ಸುಂದರ ಜೀವನ ಕಳೆದ ಹಿರಿಯ ಜೀವಗಳು. ಸಂಬಂಧಿಗಳ ಕಾರ್ಯಕ್ರಮ, ವಾಯುವಿಹಾರ, ಸಿನಿಮಾ, ಪೇಟೆ ಹೀಗೆ ಎಲ್ಲ ಕಡೆಯೂ ಕೂಡಿಯೇ ಹೋಗುತ್ತಿದ್ದ ಈ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ...