ದುಡಿಮೆಯೊಂದು ಪಾಲು ನಿರ್ಗತಿಕರಿಗೆ ಮೀಸಲು! ಮಾನವೀಯತೆಯ ಹರಿಕಾರ ಈ ಸಪ್ಲೈಯರ್! - ಸಪ್ಲೈಯರ್
🎬 Watch Now: Feature Video
ಎಷ್ಟೇ ಶ್ರೀಮಂತರಾಗಿದ್ದರೂ ಒಬ್ಬರಿಗೆ ಊಟ ಹಾಕಬೇಕಾದ್ರೆ, ಹತ್ತು ಬಾರಿ ಯೋಚನೆ ಮಾಡ್ತಾರೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ಇದ್ದಾರೆ. ಸಪ್ಲೈಯರ್ ಕೆಲ್ಸ ಮಾಡುತ್ತಾ, ತನ್ನ ದುಡಿಮೆಯ ಒಂದು ಪಾಲನ್ನ ನಿರ್ಗತಿಕರಿಗೆ ಮೀಸಲಿಡ್ತಾರೆ.ಅರೆ,ಯಾರಪ್ಪ ಈ ಅಪರೂಪದ ಸಮಾಜಸೇವಕರು?ಇಲ್ಲಿದೆ ಸ್ಟೋರಿ