ಇದೊಂದು ಸಾಮಾನ್ಯ ಬಜೆಟ್ : ವಾಣಿಜ್ಯ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ - ಮಹೇಂದ್ರ ಲದ್ದಡ
🎬 Watch Now: Feature Video
ಹುಬ್ಬಳ್ಳಿ: ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಮಂಡಿಸಿರುವ ಬಜೆಟ್ ಸಾಮಾನ್ಯ ಬಜೆಟ್ ಆಗಿದೆ ಎಂದು ಕರ್ನಾಟಕ ವಾಣಿಜ್ಯ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ ಹೇಳಿದರು. ಬಜೆಟ್ ನಂತರ ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಈಬಜೆಟ್ ನಲ್ಲಿ ಶೇ 50 ರಷ್ಟು ಬೇಡಿಕೆ ಮಾತ್ರ ಈಡೇರಿಸಲಾಗಿದೆ. ಹೀಗಾಗಿ ಇದೊಂದು ಸಾಮಾನ್ಯ ಬಜೆಟ್ ಎಂದು ವಿಶ್ಲೇಷಿಸಿದ್ದಾರೆ.