ನಾಲೆಯಲ್ಲಿ ನೀರಿದೆ.... ಆದ್ರೆ ರೈತರಿಗೆ ಮಾತ್ರ ನೀರು ಸಿಗ್ತಿಲ್ಲ!!! - ದಾವಣಗೆರೆಯಲ್ಲಿ ಭದ್ರಾ ನಾಲೆ ನೀರಿನ ಸಮಸ್ಯೆ
🎬 Watch Now: Feature Video

ನೀರು ನಮ್ಮ ದಿನನಿತ್ಯ ಜೀವನದಲ್ಲಿ ಅತ್ಯಂತ ಅವಶ್ಯಕವಾದುದು. ನಮ್ಮ ದೈನಂದಿನ ಕಾರ್ಯಕ್ಕೆ ನೀರಿಲ್ಲ ಅಂದ್ರೆ ಹೇಗನಿಸುತ್ತೆ. ಅಕಸ್ಮಾತ್ ನಾವು ಧಣಿದು ಬಂದ ವೇಳೆ ನೀರಿದ್ದು, ನಮಗೆ ನೀರು ಕೊಡದೆ ಪಕ್ಕದಲ್ಲಿದ್ದವನಿಗೆ ಮಾತ್ರ ನೀರು ನೀಡಿದರೆ ಹೇಗೆ ಭಾಸವಾಗುತ್ತದೆಯೋ... ಅದೇ ರೀತಿ ಈ ರೈತರ ಪರಿಸ್ಥಿತಿಯಾಗಿದೆ. ನಾಲೆಯ ನೀರನ್ನು ನಂಬಿ ಬಿತ್ತನೆ ಮಾಡಿಯಾಗಿದೆ, ನಾಲೆಯಲ್ಲಿ ನೀರು ಸಹ ಇದೆ. ಆದ್ರೆ ರೈತರಿಗೆ ಮಾತ್ರ ಸಿಗುತ್ತಿಲ್ಲ. ಏನಪ್ಪಾ ಈ ರೀತಿ ವಿಚಿತ್ರ ಅಂತೀರಾ ಈ ಸ್ಟೋರಿ ನೋಡಿ....