ಎಂಟು ತಿಂಗಳ ಬಳಿಕ ರಂಗಾಯಣದಲ್ಲಿ ನಾಟಕ ಪ್ರದರ್ಶನ - ರಂಗಾಯಣ
🎬 Watch Now: Feature Video
ಶಿವಮೊಗ್ಗ:ಕೊರೊನಾ ಹೊಡೆತಕ್ಕೆ ಸಿಲುಕಿ ಎಂಟು ತಿಂಗಳಿಂದ ನಿಂತು ಹೋಗಿದ್ದ ರಂಗ ಚಟುವಟಿಕೆಗಳು ಜಿಲ್ಲೆಯಲ್ಲಿ ಮತ್ತೆ ಆರಂಭವಾಗಿವೆ. ರಂಗಾಯಣದಲ್ಲಿ ರಂಗಾಯಣ ರೆಪರ್ಟರಿ ಕಲಾವಿದರು ಅಭಿನಯಿಸಿ, ವೆಂಕಟರಮಣ ಐತಾಳ್ ನಿರ್ದೇಶಿಸಿದ ಚಾಣಕ್ಯ ಪ್ರಪಂಚ ನಾಟಕ ಪ್ರದರ್ಶಿಸಲಾಯಿತು. ನಾಟಕ ಪ್ರಿಯರು ಸಹ ಕೊರೊನಾ ಲೆಕ್ಕಿಸದೇ ದೊಡ್ಡ ಸಂಖ್ಯೆಯಲ್ಲಿ ಬಂದು ನಾಟಕ ನೋಡಿ ಕಲಾವಿದರಿಗೆ ಶುಭ ಹಾರೈಸಿದರು.