ಹುತಾತ್ಮ ಅನ್ನದಾತರ ಸಮಾಧಿಗೆ ಪ್ರತಿವರ್ಷವೂ ನಡೆಯುತ್ತೆ ಪೂಜೆ, ಆ ರೈತರನ್ನು ಇಂದಿಗೂ ಸ್ಮರಿಸಿಕೊಳ್ಳುವುದೇಕೆ? - ಸಮಾಧಿ
🎬 Watch Now: Feature Video
ಅದು 27 ವರ್ಷಗಳ ಹಿಂದೆ ನಡೆದ ಹೋರಾಟ. ಆಗ ಇಬ್ಬರು ರೈತರು ಪೊಲೀಸ್ ಗೋಲಿಬಾರ್‌ಗೆ ಬಲಿಯಾಗಿದ್ದರು. ಆಗಿನ ಘಟನೆಯನ್ನು ಈಗಲೂ ಈ ಭಾಗದ ರೈತರು ಮರೆತಿಲ್ಲ. ಅನ್ನದಾತರ ತ್ಯಾಗ, ಬಲಿದಾನವನ್ನು ಇಂದಿಗೂ ನೆನಪಿಸಿಕೊಳ್ತಾರೆ. ಪ್ರತಿವರ್ಷ ಹುತಾತ್ಮರ ಸಮಾಧಿಗೆ ನಮನ ಸಲ್ಲಿಸ್ತಾರೆ.
Last Updated : Sep 15, 2019, 12:13 PM IST