ಅಸಮಾಧಾನಿತರಿಗೆ ಒಂದು ತಿಂಗಳಲ್ಲಿ ಅವಕಾಶ ಸಿಗುತ್ತೆ: ಸಚಿವ ಸೋಮಣ್ಣ ಭರವಸೆ - ಸಚಿವ ವಿ ಸೋಮಣ್ಣ
🎬 Watch Now: Feature Video
ವಿಜಯನಗರದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಮಾತನಾಡಿದ ವಿ ಸೋಮಣ್ಣ, ಸಚಿವ ಸ್ಥಾನ ಸಿಗದವರಿಗೆ ಬೇಸರವಾಗೋದು ಸ್ವಾಭಾವಿಕ. ಆದರೆ ಮುಂದಿನ ಹದಿನೈದು ದಿನ, ಒಂದು ತಿಂಗಳಲ್ಲಿ ಕೆಲವರಿಗೆಲ್ಲ ಅವಕಾಶ ಸಿಗಲಿದೆ ಎಂದು ಸಮಾಧಾನ ಹೇಳುವ ಕೆಲಸ ಮಾಡಿದ್ದಾರೆ.