ಕಾಳು ಹಾಕೋಕೆ ಇಲ್ಲಿಗೆ ಬನ್ನಿ... ಪ್ರೇಮಿಗಳು, ಅಲ್ಲಲ್ಲ ಪಕ್ಷಿಪ್ರೇಮಿಗಳು - ಕೊಪ್ಪಳ ಪಾರಿವಾಳದ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5012735-thumbnail-3x2-lek.jpg)
ನೂರಾರು ವರ್ಷಗಳಿಂದ ಈ ಪಕ್ಷಿಗಳಿಗೆ ದೇಗುಲವೇ ಆಲಯ, ಊರ ಜನರೇ ರಕ್ಷಕರು, ಗ್ರಾಮಸ್ಥರ ಪ್ರೀತಿಯ ಹಾರೈಕೆಯೇ ನಿತ್ಯ ಆಹಾರವೆಂದು ಭಾವಿಸಿ, ಊರ ದೇವಾಲಯದಲ್ಲಿ ನೆಲೆನಿಂತು ಜನರೊಂದಿಗೆ ಪ್ರೀತಿ ಬಾಂಧವ್ಯ ಬೆಳೆಸಿಕೊಂಡಿರುವ ಪಾರಿವಾಳಗಳ ಕುರಿತಾದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.