ಚರಂಡಿಗೆ ಬಿದ್ದ ಹಸುವನ್ನು ರಕ್ಷಿಸಿದ ಸ್ಥಳೀಯರು - Hubli latest news
🎬 Watch Now: Feature Video
ಹುಬ್ಬಳ್ಳಿ : ಆಯತಪ್ಪಿ ಚರಂಡಿಗೆ ಬಿದ್ದ ಹಸುವನ್ನು ಸಾರ್ವಜನಿಕರು ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ಹಳೇ ಹುಬ್ಬಳ್ಳಿಯ ಚನ್ನಪೇಟದ ಹಣಗಿ ಓಣಿಯಲ್ಲಿ ನಡೆದಿದೆ. ರಸ್ತೆಯಲ್ಲಿ ಹೋಗುವಾಗ ಕಾಲು ಜಾರಿದ ಪರಿಣಾಮ ಹಸು ಚರಂಡಿಗೆ ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ಮತ್ತು ಪೌರ ಕಾರ್ಮಿಕರು ಕ್ರೇನ್ ಮೂಲಕ ಹಸು ಮೇಲಕ್ಕೆ ಎತ್ತಿ ಜೀವ ಉಳಿಸಿದ್ದಾರೆ.