ಸಪ್ತ ಸಾಗರದಾಚೆಗೂ ರಾರಾಜಿಸುತ್ತಿದೆ ಹುಬ್ಬಳ್ಳಿಯಲ್ಲಿ ತಯಾರಾಗುವ ರಾಷ್ಟ್ರಧ್ವಜ!
🎬 Watch Now: Feature Video
1957 ರಲ್ಲಿ ಕರ್ನಾಟಕದ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಪಟ್ಟಣದ ಬೆಂಗೇರಿಯಲ್ಲಿ 10,500 ರೂ.ಗಳ ಮೂಲ ಬಂಡವಾಳದಿಂದ ಆರಂಭವಾದ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ಇಂದು ತನ್ನದೇ ಆದ ಇತಿಹಾಸ ಹಾಗೂ ವೈಶಿಷ್ಟ್ಯತೆಯ ಮೂಲಕ ಭಾರತದಾದ್ಯಂತ ಪ್ರಸಿದ್ಧಿ ಪಡೆದಿದೆ. ಅಂದಿನ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕರ್ನಾಟಕದ ಖಾದಿ ಪಿತಾಮಹರಾದ ವೆಂಕಟೇಶ್ ಮಾಗಡಿ ಜೀ ಅವರು ಪ್ರಾರಂಭಿಸಿದ ಖಾದಿ ಸಂಸ್ಥೆ ಇಂದು ಹೆಮ್ಮೆರವಾಗಿ ಬೆಳೆದು ನಿಂತಿದೆ. ಈ ಕುರಿತ ಒಂದು ವರದಿ ಇಲ್ಲಿದೆ...
Last Updated : Aug 15, 2019, 2:05 AM IST