ದೇವಲೋಕದಂತಾದ ದೇವರಮನೆ... ಭೂಲೋಕದ ಸ್ವರ್ಗಕ್ಕೆ ಪ್ರವಾಸಿಗರ ಟ್ರಕ್ಕಿಂಗ್ - etv bharat
🎬 Watch Now: Feature Video

ಹೇಳಿ ಕೇಳಿ ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ಪಾಲಿನ ಸ್ವರ್ಗ.. ಈ ಸ್ವರ್ಗದಲ್ಲೊಂದು ದೇವರಮನೆ ಇದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಇಲ್ಲಿ ಚುಮು ಚುಮು ಮಳೆಯ ಜೊತೆ ಚಳಿಯ ಜುಗಲ್ಬಂದಿ ಪ್ರವಾಸಿಗರನ್ನ ಹುಚ್ಚೇರುವಂತೆ ಮಾಡುತ್ತೆ... ಪ್ರಕೃತಿಯೇ ನಿರ್ಮಿಸಿದ ಈ ಸುಂದರ ಸ್ವರ್ಗವನ್ನು ತೋರಿಸ್ತೀವಿ ಬನ್ನಿ...