ಮನೆಯಲ್ಲಿದ್ದ ಸಿಲಿಂಡರ್ಗೆ ಬೆಂಕಿ: ತಪ್ಪಿದ ಅನಾಹುತ! - ಬೆಳಗಾವಿ ಜಿಲ್ಲೆ
🎬 Watch Now: Feature Video
ಚಿಕ್ಕೋಡಿ : ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಸಿಲಿಂಡರ್ಗೆ ಬೆಂಕಿ ಹತ್ತಿದ ಪರಿಣಾಮ ಬಾರಿ ಪ್ರಮಾಣದ ಅವಘಡವೊಂದು ತಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ನಡೆದಿದೆ. ಬೆಂಕಿ ನೋಡಿ ಗಾಬರಿಯಿಂದ ಹೊರಬಂದು ಚಿರಾಡಿದ ಮಹಿಳೆ, ಯುವಕರ ಸಹಾಯದಿಂದ ಸಿಲಿಂಡರ್ ಹೊರ ತಂದು ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ.