ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್; ಯಥಾಸ್ಥಿತಿ ಕಾಯ್ದುಕೊಳ್ಳಲು ಸುಪ್ರೀಂ ಆದೇಶ - Coalition government
🎬 Watch Now: Feature Video
ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಮಂಗಳವಾರದವರೆಗೆ ಯಥಾಸ್ಥಿತಿ ಮುಂದುವರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಇದರಿಂದ ಸಮ್ಮಿಶ್ರ ಸರ್ಕಾರಕ್ಕೂ 4 ದಿನಗಳ ಕಾಲ ಜೀವದಾನ ದೊರೆತಂತಾಗಿದೆ. ಜೊತೆಗೆ ಅತೃಪ್ತ ಶಾಸಕರಿಗೂ ಅನರ್ಹತೆ ಭೀತಿಯಿಂದ ಕೆಲಕಾಲ ಮುಕ್ತಿ ದೊರೆತಿದೆ. ಆದರೆ ಮಂಗಳವಾರ ಮತ್ತೆ ತೀರ್ಪು ಬರಲಿದ್ದು, ಅಂದೇ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.