ಕಾಣಿಕೆ ಹುಂಡಿಯೊಂದಿಗೆ ಹತ್ತಿ ಬೆಳೆ ನಾಶಮಾಡಿದ ದುಷ್ಕರ್ಮಿಗಳು; ಎಲ್ಲಿ ಗೊತ್ತಾ? - ಕೊರಮ್ಮದೇವಿ ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ
🎬 Watch Now: Feature Video
ಹೊಲದಲ್ಲಿನ ಕೊರಮ್ಮದೇವಿ ದೇವರ ಹುಂಡಿ ಕಳ್ಳತನ ಮಾಡಿದ್ದಲ್ಲದೇ ಹೊಲದಲ್ಲಿ ಬೆಳೆದಿದ್ದ ಹತ್ತಿ ಬೆಳೆಯನ್ನೂ ಸಹ ದುಷ್ಕರ್ಮಿಗಳು ಕಿತ್ತು ಹಾಕಿರುವ ಘಟನೆ ಜಿಲ್ಲೆಯ ಅಡವಿಸೋಮಾಪೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.