ರಕ್ತ ಸಂಬಂಧವ ಮೀರಿದ ಬಂಧವಿದು... ಸಾರ್ಥಕತೆಯ ಜೀವಯಾನವಿದು..! - bangalore news
🎬 Watch Now: Feature Video
ಮನುಷ್ಯ ಎಷ್ಟೇ ಜಾತಿ, ಧರ್ಮ, ಭಾಷಾ ಸಂಘರ್ಷಗಳನ್ನು ಹೊಂದಿದ್ದರೂ ಕೂಡಾ ಮನುಷ್ಯತ್ವದ ಮಂತ್ರ ಎಲ್ಲರನ್ನೂ ಒಂದುಗೂಡಿಸಿಬಿಡುತ್ತದೆ. ಜಗತ್ತಿನಲ್ಲಿ ಶಾಂತಿ, ಸೌಹಾರ್ದತೆ ಸೃಷ್ಟಿಸೋ ಸಾಮರ್ಥ್ಯವಿರುವ ಮನುಷ್ಯತ್ವ ಓರ್ವ ಪುಟ್ಟ ಬಾಲಕಿ ಪ್ರಾಣವನ್ನು ಉಳಿಸಿದ ಮಾನವೀಯ ಹಾಗೂ ಮನಮುಟ್ಟುವ ಕತೆ ಇಲ್ಲಿದೆ.