ತಹಶೀಲ್ದಾರ್ ಚಂದ್ರಮೌಳೇಶ್ವರ ಹತ್ಯೆ: ಅಷ್ಟಕ್ಕೂ ಸ್ಥಳದಲ್ಲಿ ನಡೆದಿದ್ದು ಏನು? - Tahsildar Chandramauleshwar murder
🎬 Watch Now: Feature Video

ಕೋಲಾರ: ವಿವಾದಿತ ಜಮೀನೊಂದರ ಸರ್ವೇ ಕಾರ್ಯಕ್ಕಾಗಿ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿತ್ತು. ಇನ್ನೇನು ಕೆಲಸ ಮುಗಿಸಿ ಎಲ್ಲರೂ ಅಲ್ಲಿಂದ ಹೊರಡಲು ಮುಂದಾಗಿದ್ರೂ. ಅಷ್ಟರಲ್ಲಾಗಲೇ ನಡೆಯಬಾರದೊಂದು ಘಟನೆ ನಡೆದು ಹೋಗಿತ್ತು. ಅದೇನಪ್ಪಾ ಅಂತೀರಾ ಈ ಸ್ಟೋರಿ ನೋಡಿ..