ಮಾದರಿಯಾಯ್ತು ಗ್ರಾಮಸ್ಥರ ಸಾಮೂಹಿಕ ಸೀಮಂತ ಕಾರ್ಯ... - gadag latest news
🎬 Watch Now: Feature Video
ನೀವೆಲ್ಲಾದರೂ ಸಾಮೂಹಿಕ ಸೀಮಂತ ಹಾಗೂ ಬಯಕೆಯ ಬುತ್ತಿ ಮಾಡಿ, ಚೊಚ್ಚಲ ಗರ್ಭಿಣಿಯರಿಗೆ ಹಾರೈಸಿದ್ದನ್ನು ಕೇಳಿದ್ದೀರಾ? ಜಾತಿ, ಭೇದ, ಭಾವಗಳಿಲ್ಲದೇ ಗುರು ಹಿರಿಯರು ವಿಜಯ ದಶಮಿಯಂದು ಹಾರೈಸಿದ ಆ ಗ್ರಾಮದ ಗುರು ಹಿರಿಯರ ಮಾದರಿ ಕೆಲಸವನ್ನು ನೀವು ನೋಡಲೇಬೇಕು...!