ಗಂಡನಿದ್ದರೂ ಪರನ ಸಂಗ.. ಮುಂದೆ ಆಕೆನೂ ಬದುಕಲಿಲ್ಲ, ಅವನೂ ಉಳಿಯಲಿಲ್ಲ.. - ಗದಗ ಪೊಲೀಸ್ ಠಾಣೆ
🎬 Watch Now: Feature Video

ಗದಗ:ಆಕೆಗೆ ಮದುವೆಯಾಗಿ ಮೂರು ಮಕ್ಕಳಿದ್ದವು. ಗಂಡನ ಜೊತೆ ಸಂಸಾರವೂ ಚನ್ನಾಗಿಯೇ ಇತ್ತು. ಆದ್ರೆ ಅದ್ಯಾವ ಗಳಿಗೆಯಲ್ಲಿ ಆತನನ್ನು ನೋಡಿದ್ಲೋ, ತನಗೆ ಮದುವೆಯಾಗಿ 3 ಮಕ್ಕಳಿವೆ ಎನ್ನೋದನ್ನೇ ಮರೆತುಬಿಟ್ಟಿದ್ಲು. ಪ್ರಿಯಕರನಿಂದ ಅರಿಶಿನ ಕೊಂಬನ್ನು ಕಟ್ಟಿಸಿಕೊಂಡು, ನಾನು ನೀನು ಗಂಡ ಹೆಂಡತಿ ಅಂತ ಗುಟ್ಟಾಗಿ ಸಂಸಾರ ಮಾಡೋಕೆ ಆರಂಭಿಸಿದ್ರು. ಆದರೀಗ ತನ್ನ ಇನಿಯನಿಗೆ ಮದುವೆ ಫಿಕ್ಸ್ ಆಗಿದ್ದನ್ನು ಕೇಳಿ ಆತನ ಜೊತೆಯಲ್ಲೇ ನೇಣಿಗೆ ಕೊರಳೊಡ್ಡಿದ್ದಾಳೆ..