ಸಿಹಿ ಬೆಳೆದವರಿಗೆ ಕಹಿ.. ಕರ್ನಾಟಕದಲ್ಲಿ ಸಿಗದ ಬೆಲೆ.. ಮಹಾರಾಷ್ಟ್ರದತ್ತ ರಾಜ್ಯ ಕಬ್ಬು ಬೆಳೆಗಾರರು! - ಚಿಕ್ಕೋಡಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ
🎬 Watch Now: Feature Video
ಚಿಕ್ಕೋಡಿ:ಕಬ್ಬು ಬೆಳೆದು ಸಿಹಿ ಹಂಚೋರಿಗೆ ಮಾತ್ರ ಅದೇ ಕಬ್ಬು ಸಿಹಿ ಆಗೋದಕ್ಕಿಂತ ಕಹಿ ಆಗಿದ್ದೇ ಹೆಚ್ಚು. ಪ್ರಕೃತಿಯಿಂದ ಸಾಕಷ್ಟು ಸವಾಲು ಎದುರಾಗುತ್ತೆ. ಇದನ್ನ ಹೇಗೋ ಎದುರಿಸಿ ಕಬ್ಬು ಬೆಳೆದ ರೈತರಿಗೆ ಸರಿಯಾದ ಬೆಲೆಯನ್ನ ಕಾರ್ಖಾನೆ ಮಾಲೀಕರರು ನೀಡೋದಿಲ್ಲ. ಈಗ ಅದಕ್ಕೆ ರೈತರ ಪರ‍್ಯಾಯ ಮಾರ್ಗ ಕಂಡುಕೊಳ್ತಿದ್ರೆ, ಅದಕ್ಕೂ ಕಲ್ಲು ಹಾಕುವ ಕೆಲಸ ನಡೆದಿದೆ.