ಉಪಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ : ಸುಧಾಕರ್ ಹಾಗೂ ಎಚ್.ವಿಶ್ವನಾಥ್ ಬೆಂಬಲಿಗರ ಸಂಭ್ರಮ - ಹೆಚ್.ಸಿ ವಿಶ್ವನಾಥ್
🎬 Watch Now: Feature Video
ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ಅವಕಾಶ ಕೊಟ್ಟ ಹಿನ್ನಲೆ ಚಿಕ್ಕಬಳ್ಳಾಪುರದಲ್ಲಿ ಅನರ್ಹ ಶಾಸಕ ಸುಧಾಕರ್ ಬೆಂಬಲಿಗರು ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ. ಹಾಗೂ ಮೈಸೂರಿನಲ್ಲಿ ಹೆಚ್.ಸಿ ವಿಶ್ವನಾಥ್ ಬೆಂಬಲಿಗರು ಅಗ್ರಹಾರದಲ್ಲಿರುವ ನವಗ್ರಹ ಗಣಪತಿ ದೇಗುಲದ ಮುಂದೆ ಈಡುಗಾಯಿ ಹೊಡೆದು ಸಂಭ್ರಮಪಟ್ಟರು.