ಭಾರತೀಯ ವಿಜ್ಞಾನ ಕಾಂಗ್ರೆಸ್ ಬಗ್ಗೆ ವಿದ್ಯಾರ್ಥಿಗಳು, ಇತರರ ಪ್ರತಿಕ್ರಿಯೆ ಹೀಗಿತ್ತು..! ಇಲ್ಲಿದೆ ಈ ಟಿವಿ ಭಾರತ ಪ್ರತ್ಯಕ್ಷ ವರದಿ! - ಭಾರತೀಯ ವಿಜ್ಞಾನ ಕಾಂಗ್ರೆಸ್ ಕಾರ್ಯಕ್ರಮ ಬೆಂಗಳೂರು ಭಾರತೀಯ ವಿಜ್ಞಾನ ಕಾಂಗ್ರೆಸ್ ಕಾರ್ಯಕ್ರಮ
🎬 Watch Now: Feature Video

ಬೆಂಗಳೂರು : 107ನೇ ವಿಜ್ಞಾನ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಈಗಾಗಲೇ ಆರು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ವಸತಿ ಊಟದ ಸೌಲಭ್ಯ ನೀಡಲಾಗಿದೆ ಎಂದು ಜಿಕೆವಿಕೆ ಸಿಬ್ಬಂದಿ ತಿಳಿಸಿದೆ. ಅಲ್ಲದೆ ಹತ್ತು ಸಾವಿರ ಜನರು ವಿಜ್ಞಾನ ಮೇಳಕ್ಕೆ ಪ್ರತಿನಿಧಿಗಳಾಗಿ ಬರುವ ನಿರೀಕ್ಷೆ ಇದೆ. ಕಾರ್ಯಕ್ರಮ ಹಾಗೂ ಅಲ್ಲಿನ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳು ಹಾಗೂ ಇತರರು ಏನ್ ಹೇಳ್ತಾರೆ ನೋಡಿ...