ನಾಳೆ ಪಾಕ್​-ಇಂಡಿಯಾ ಕದನ... ವಿದ್ಯಾರ್ಥಿಗಳು ತಮ್ಮ ಸಂತಸ ಹಂಚಿಕೊಂಡಿದ್ದು ಹೀಗೆ... - avb

🎬 Watch Now: Feature Video

thumbnail

By

Published : Jun 15, 2019, 12:52 PM IST

ವಿಶ್ವಕಪ್​ ಪಂದ್ಯಾವಳಿಯ ಭಾಗವಾಗಿ ನಾಳೆ ನಡೆಯುವ ಹೈ ವೋಲ್ಟೇಜ್ ಇಂಡಿಯಾ-ಪಾಕಿಸ್ತಾನ ಮ್ಯಾಚ್​ ಭಾರಿ ಕುತೂಹಲ ಮೂಡಿಸಿದೆ. ಕ್ರಿಕೆಟ್ ಜ್ವರ ಎಲ್ಲೆಡೆ ಹಬ್ಬಿದ್ದು ಎಲ್ಲಿ ನೋಡಿದರೂ ಕ್ರಿಕೆಟ್​ನದ್ದೇ ಮಾತು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು,ವ್ಯಾಪಾರಸ್ಥರೂ ಸೇರಿದಂತೆ ಎಲ್ಲಾ ವರ್ಗದವರಿಗೂ ಫೇವರಿಟ್ ಗೇಮ್ ಅಗಿದೆ. ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿದ್ಯಾರ್ಥಿಗಳು ಕ್ರಿಕೆಟ್​ ಕ್ರೇಜ್ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದು ಹೀಗೆ...

For All Latest Updates

TAGGED:

avb

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.