ಆನ್ಲೈನ್ ತರಗತಿ ಹಿಂದಿದೆ ಹತ್ತಾರು ಸಂಕಷ್ಟ: ವಿದ್ಯಾರ್ಥಿನಿ ಹೇಳಿದ್ದೇನು? - ಚಿತ್ರದುರ್ಗ ಆನ್ಲೈನ್ ಕ್ಲಾಸ್
🎬 Watch Now: Feature Video
ಕೊರೊನಾ ಹರಡುವಿಕೆ ತಡೆಗಟ್ಟಲು ಶಾಲೆಗಳನ್ನು ಬಂದ್ ಮಾಡಿ ಆನ್ಲೈನ್ ಕ್ಲಾಸ್ಗಳ ಮೊರೆ ಹೋಗಲಾಗಿದೆ. ಬಳಿಕ ಆನ್ಲೈನ್ ತರಗತಿಯಿಂದ ಹಲವು ಸಮಸ್ಯೆ ಎದುರಾಗಿತ್ತು. ಹಲವೆಡೆ ನೆಟ್ವರ್ಕ್ ಸಮಸ್ಯೆ ಎದುರಾದರೆ, ಇನ್ನೂ ಹಲವೆಡೆ ಆನ್ಲೈನ್ ಕ್ಲಾಸ್ಗಾಗಿ ಮೊಬೈಲ್, ಲ್ಯಾಪ್ಟಾಪ್ ಖರೀದಿಸಲು ಕುಟುಂಬಗಳು ಸಂಕಷ್ಟ ಅನುಭವಿಸದ ಘಟನೆಗಳೂ ನಡೆದಿದ್ದವು. ಇದಲ್ಲದೆ ಆನ್ಲೈನ್ ಕ್ಲಾಸ್ನಿಂದಾಗಿ ವಿದ್ಯಾರ್ಥಿಗಳಿಗೂ ಸಮಸ್ಯೆ ಎದುರಾಗಿದ್ದು, ಈ ಕುರಿತು ಈಟಿವಿ ಜೊತೆ ವಿದ್ಯಾರ್ಥಿನಿಯೊಬ್ಬಳು ಮಾತನಾಡಿದ್ದಾಳೆ.