thumbnail

By

Published : Apr 22, 2020, 3:38 PM IST

ETV Bharat / Videos

ಯಾದಗಿರಿಯ 16 ಚೆಕ್​ಪೋಸ್ಟ್​ಗಳಲ್ಲಿ ಪೊಲೀಸರ ಹದ್ದಿನ ಕಣ್ಣು: ಹೊರಗಿನವರಿಗೆ ನೋ ಎಂಟ್ರಿ

ಯಾದಗಿರಿ: ಕೊರೊನಾ ವೈರಸ್ ತಡೆಗೆ ಯಾದಗಿರಿ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನ ಕೈಗೊಂಡಿದೆ. ಅಂತಾರಾಜ್ಯ ಹಾಗೂ ಅಂತರ್​ ಜಿಲ್ಲೆಯ ಜನರು ಯಾದಗರಿ ಜಿಲ್ಲೆಯೊಳಗೆ ಪ್ರವೇಶಿಸಿದಂತೆ ಪೊಲೀಸ್ ಇಲಾಖೆ ಸರ್ಪಗಾವಲು ಹಾಕಿದೆ. ಪಕ್ಕದ ರೆಡ್ ಝೋನ್ ಜಿಲ್ಲೆ ಕಲಬುರಗಿ ಹಾಗೂ ತೆಲಂಗಾಣ ಸೇರಿದಂತೆ ಬೇರೆಡೆಯಿಂದ ಯಾದಗಿರಿಗೆ ಬರದಂತೆ 16 ಚೆಕ್​ಪೋಸ್ಟ್​ಗಳನ್ನು ಮಾಡಲಾಗಿದೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.