ಮಂತ್ರವೋ, ತಂತ್ರವೋ... ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಬೀಳುತ್ತಂತೆ ಕಲ್ಲು! - teachers
🎬 Watch Now: Feature Video
ಭಾನಾಮತಿ ಕಾಟವೋ ಅಥವಾ ಕಿಡಿಗೇಡಿಗಳು ನಡೆಸುತ್ತಿರುವ ಕಾಟವೋ ತಿಳಿಯದು, ಈ ಗ್ರಾಮದಲ್ಲಿ ಶಾಲೆಯೊಂದರಲ್ಲಿ ಇದ್ದಕಿದ್ದ ಹಾಗೇ ಕಲ್ಲುಗಳು ಬೀಳುತ್ತಿವೆಯಂತೆ. ಈ ಸಮಸ್ಯೆಯಿಂದ ನೊಂದ ಮಕ್ಕಳ ಪಾಡಂತೂ ಹೇಳ ತೀರದಾಗಿದ್ದು, ಯಾವಾಗ ಕಲ್ಲು ಮೇಲೆ ಬೀಳುತ್ತೋ ಎಂಬ ಆತಂಕದಲ್ಲಿಯೇ ಇಲ್ಲಿ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಜೀವನ ನಡೆಸುತ್ತಿದ್ದಾರೆ. ಇಂತಹದೊಂದು ವಿಚಿತ್ರ ಘಟನೆಗೆ ಬಾಗಲಕೋಟೆ ಸಾಕ್ಷಿಯಾಗಿದೆ.