ಈಗಲೂ ಮಾಯಾವತಿ ನನ್ನ ನಾಯಕಿ : ಶಾಸಕ ಎನ್.ಮಹೇಶ್ ಪುನರುಚ್ಛಾರ..! - ಬಿಎಸ್ಪಿ ನಾಯಕಿ ಮಾಯಾವತಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4392023-thumbnail-3x2-nmahesh.jpg)
ನನ್ನ ರಾಜಕೀಯ ಜೀವನದಲ್ಲಿ 20 ವರ್ಷದಿಂದ ನಮ್ಮ ವರಿಷ್ಠರಾಗಿದ್ದವರು ಮಾಯಾವತಿ. 21ನೇ ವರ್ಷಕ್ಕೆ ನಾಯಕರನ್ನು ಬದಲಾಯಿಸಲು ಸಾಧ್ಯವೇ ಪಕ್ಷದಿಂದ ಉಚ್ಚಾಟನೆ ಮಾಡಿರುವುದರಿಂದ ನೋವಾಗಿರುವುದು ನಿಜ. ನಾನೇನು ಅಪರಾಧ ಮಾಡಿಲ್ಲ, ಎಂದು ಬಿಎಸ್ ಪಿ ಉಚ್ಛಾಟಿತ ಶಾಸಕ ಎನ್.ಮಹೇಶ್ ಹೇಳಿದ್ದಾರೆ.