ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಟೆಂಡರ್ ಪ್ರಕ್ರಿಯೆ ಆರಂಭ..ದಲ್ಲಾಳಿಗಳಿಂದ ಅನ್ನದಾತರಿಗೆ ಕೊನೆಗೂ ಮುಕ್ತಿ - Start of Tender Process in Gadag APMC Market
🎬 Watch Now: Feature Video

ಇಷ್ಟು ದಿನಗಳ ಕಾಲ ಈ ಭಾಗದ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಾಕಷ್ಟು ನಷ್ಟ ಅನುಭವಿಸ್ತಿದ್ರು.ಮಧ್ಯವರ್ತಿಗಳ ಹಾವಳಿಗೆ ಬೇಸತ್ತು, ಅನ್ನದಾತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರು. ಆದ್ರೆ, ಇತ್ತೀಚೆಗೆ ಜಾರಿಗೆ ಬಂದಿರುವ ಈ ಯೋಜನೆ ರೈತರಿಗೆ ಆಶಾಕಿರಣವಾಗಿದೆ.