thumbnail

625ಕ್ಕೆ 624 ಅಂಕ - ಈಟಿವಿ ಭಾರತ​ ಜೊತೆ ಎಸ್​ಎಸ್​ಎಲ್​ಸಿ ಟಾಪರ್​ ಶಾಂಭವಿ ಮಾತು

By

Published : May 1, 2019, 4:58 AM IST

ಬೆಂಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಬೆಂಗಳೂರಿನ ಪಾಲಿಗೆ ವರವಾಗಿದೆ. ರಾಜ್ಯದ ಟಾಪರ್ಸ್ ಪಟ್ಟಿಯಲ್ಲಿ 5 ಸ್ಥಾನಗಳನ್ನು ರಾಜಧಾನಿಯ ವಿದ್ಯಾರ್ಥಿಗಳು ದೋಚಿಕೊಂಡಿದ್ದಾರೆ. 625 ಕ್ಕೆ 624 ಅಂಕ ಪಡೆದುಕೊಂಡ ಮಹಿಳಾ ಸೇವಾ ಸಮಾಜ ಶಾಲೆಯ ವಿದ್ಯಾರ್ಥಿನಿ ಶಾಂಭವಿ ಈಟಿವಿ ಭಾರತ ಜೊತೆ ಮಾತನಾಡಿ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.